ಶೃಂಗೇರಿ ಚುನಾವಣಾ ಕದನ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಟಿಡಿ ರಾಜೇಗೌಡ ಮೇಲ್ಮನವಿ ಅರ್ಜಿ
Share This Newsಬೆಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತಪತ್ರಗಳ ಮತ ಎಣಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಟಿಡಿ ರಾಜೇಗೌಡ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಇದೀಗ ಅಷ್ಟೇ ತಿಳಿದು ಬಂದಿದೆ. . 279 ತಿರಸ್ಕೃತಗೊಂಡ ಮತಗಳಲ್ಲಿ ಲೋಪಗಳಿಲ್ಲದಿದ್ದರೆ ಪರಿಗಣಿಸಬೇಕು ಒಟ್ಟು ಅಂಚೆ ಮತ ಪತ್ರಗಳೊಂದಿಗೆ ಪರಿಗಣಿಸಲು ಹೈಕೋರ್ಟ್ ಆದೇಶ ನೀಡಿತ್ತು. ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ ನೀಡಿತ್ತು ಮರುಮತ ಎಣಿಕೆಯಲ್ಲಿ ಡಿ ಎನ್ ಜೀವರಾಜ್ ವಿಜೇತರೆಂದು ಘೋಷಿಸಲಾಗಿತ್ತು. ಈ ಕಾರಣಕ್ಕಾಗಿ ಈಗ ಸುಪ್ರೀಂ ಕೋರ್ಟಿಗೆ ಟಿಡಿ ರಾಜೇಗೌಡ ಮೇಲ್ಮನವಿ ಅರ್ಜಿ ಸಲ್ಲಿಸಿರುವ ಮಾಹಿತಿ ಬೆಳಕಿಗೆ ಬಂದಿದೆ Share This News
Copy and paste this URL into your WordPress site to embed
Copy and paste this code into your site to embed