Share This News

ಮಿಸ್ಟರ್ ಸಿದ್ದು, ಕಾಲ ಎಲ್ಲರ ಕಾಲು ಎಳೆಯುತ್ತೆ, ಸಿದ್ದರಾಮಯ್ಯಗೆ ಗುಮ್ಮಿದ JDS ಪ್ರಸಾದ್

ಏನು ಗೊತ್ತಾ? ಸಿದ್ರಾಮಯ್ಯ ರಾಜೀನಾಮೆ ನೀಡಿದ್ರು. ಇದರ ಹಿನ್ನೆಲೆ ಪರ ವಿರೋಧ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಪಿಸುಗುಟ್ಟುತಿವೆ.ಅಯ್ಯೋ ಸಿದ್ದರಾಮಯ್ಯನವರ, ರಾಜಿನಾಮೆ ಹೈ ಕಮಾಂಡ್ ನಿರ್ಧಾರ ಅಲ್ಲ ಕಣ್ರಿ, ಇದು ಡಿಕೆಶಿ ನಿರ್ಧಾರ ಎಂದು ಕೆಲವರು ಹೇಳಿದ್ರೆ, ಇನ್ನು ಕೆಲವರು ಬಕ್ರಿದ್ ಹಬ್ಬ ಕ್ಕೆ ಸಿದ್ರಾ ಮುಲ್ಲಾರನ್ನು ಬಲಿ ಕೊಟ್ರು ಎಂದು ಹಾಸ್ಯ ಛಾಟಿ ಬೀಸಿದ್ದಾರೆ

ಇತ್ತ ಜೆಡಿಎಸ್ ಪ್ರಸಾದ, ಪೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಅಂಚಿಕೊಂಡಿದ್ದಾರೆ.ಅಂದು ದೇವೇಗೌಡರು,ಕುಮಾರಣ್ಣನವರ ಬಗ್ಗೆ ಅಧಿಕಾರಕ್ಕೆ ಕಣ್ಣೀರು ಹಾಕ್ತಾರಂತೆ ನೀವು ಹೇಳಿದ್ದ ಮಾತು ನಿಮಗೆ ನೆನಪಿರಬಹುದು!ಇಂದು ನೀವು ಕೂಡ ಕಣ್ಣೀರು ಹಾಕುತ್ತಾ ಇದ್ದೀರಿ. ನಾನು ನಿಮಗೆ ನಿಮ್ಮ ಕಣ್ಣೀರಿನ ಬಗ್ಗೆ ಅಪಹಾಸ್ಯ ಮಾಡುತ್ತಿಲ್ಲ ಸಿದ್ದರಾಮಯ್ಯನವರೆ….. ಕಾಲ ಎಲ್ಲರ ಕಾಲು ಎಳೆಯುತ್ತೆ ಅಂತ ಟಾಂಗ್ ಕೊಟ್ಟಿದ್ದಾರೆ.


Share This News